ಬಿಗ್ ಬಾಸ್ ಕನ್ನಡ ಸೀಸನ್ 5 : ಜೆಕೆಗೆ ಈ ತಿಂಡಿಗಳಂದ್ರೆ ಬಾರಿ ಇಷ್ಟವಂತೆ | Filmibeat Kannada

Filmibeat Kannada 2017-11-03

Views 263

Bigg Boss Kannada Season 5 contestants in Bigg Boss House has lot of controversies. In between, Karthik Jayaram talks about the food items on his current wish list. He says he is foodie when Anupama Gowda, Dayal, Sameer Acharya & Jaya Sreenivasan was present.

ಬಿಗ್ ಬಾಸ್ ಕನ್ನಡ ಸೀಸನ್ 5 ಶುರುವಾಗಿ ಮೂರು ವಾರಗಳು ಕಳೆದಿವೆ. ಅಷ್ಟ್ರಲ್ಲಿ ಮನೆಯಲ್ಲಿ ಸೆಲೆಬ್ರಿಟಿಸ್ ಹಾಗು ಕಾಮನ್ ಪೀಪಲ್ ಎಂಬ ಎರಡು ಗುಂಪುಗಳಾಗಿವೆ. ಎಲ್ಲಿ ನೋಡಿದ್ರು ತಾರತಮ್ಯ ಪಕ್ಷಪಾತಗಳು ಎದ್ದು ಕಾಣಿಸುತ್ತಿವೆ. ಇದರ ಮಧ್ಯ ಬಿಗ್ ಮನೆಯಲ್ಲಿ ಯಾವಾಗ್ಲೂ ಕಾಮನ್ ಪೀಪಲ್ ದಿವಾಕರ್, ರಿಯಾಜ್, ಸಮೀರ್ ಆಚಾರ್ಯ ಜೊತೆಯಲ್ಲೇ ಇರ್ತಾರೆ. ಮತ್ತೊಂದು ಕಡೆ ಸೆಲೆಬ್ರಿಟಿಸ್ ಗುಂಪಿನಲ್ಲಿ ಇರ್ತಾರೆ. ಹೀಗೆ ಅನುಪಮಾ ಗೌಡ ದಯಾಳ್ ಜಯ ಶ್ರೀನಿವಾಸನ್ ಸಮೀರ್ ಆಚಾರ್ಯ ಇರುವಾಗ ಜೆಕೆ ಹೇಳ್ತಾರೆ ಈ ಬೇಕರಿ ತಿಂಡಿಗಳೆಲ್ಲ ನಂಗೆ ತುಂಬಾ ಇಷ್ಟ ಅಂತ. ಪಾಪ ಜೆಕೆಗೆ ಆ ಎಲ್ಲ ತಿಂಡಿಗಳನ್ನ ತಿನ್ನಬೇಕು ಅನ್ನಿಸುತ್ತಿತ್ತೋ ಏನೋ ಆದರೆ ಏನೇ ಮಾಡಿದರೂ ಬಿಗ್ ಮನೆಯಲ್ಲಿ ಅದೆಲ್ಲ ಸಿಗಲು ಸಾಧ್ಯಾನೇ ಇಲ್ಲ. ಇನ್ನಷ್ಟು ಬಿಗ್ ಬಾಸ್ ಸುದ್ದಿಗಳಿಗೆ ಫಾಲೋ ಮಾಡಿ ಫಿಲ್ಮಿಬೀಟ್ ಕನ್ನಡ

Share This Video


Download

  
Report form
RELATED VIDEOS