ಕನ್ನಡ ಚಿತ್ರರಂಗವು ಭಾರತದ ಬಹುಮುಖ್ಯ ಚಿತ್ರರಂಗಗಳಲ್ಲಿ ಒಂದು. ಕನ್ನಡ ಚಿತ್ರರಂಗವೂ ಬರೋಬ್ಬರಿ 150ಗೂ ಹೆಚ್ಚು ಚಿತ್ರಗಳನ್ನು ಬಿಡುಗಡೆ ಮಾಡುತ್ತದೆ.ಸಿನಿಮಾರಂಗ ಒಂದು ಕಲರ್ ಫುಲ್ ಲೋಕ. ಈ ಮಾಯಾ ಜಗತ್ತಿನಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಲೇ ಇರುತ್ತದೆ. ಇನ್ನೂ ಕನ್ನಡ ಚಿತ್ರರಂಗದಲ್ಲಿ ಕಳೆದ ವರ್ಷಗಳಲ್ಲಿ ಸಾಕಷ್ಟು ಘಟನಾವಳಿಗಳು ನಡೆದಿದೆ. ಇತೀಚಿಗೆ ಟ್ವಿಟ್ಟರ್ ಹಾಗು ಫೇಸ್ಬುಕ್ ಗಳಲ್ಲಿ ತಮ್ಮ ನೆಚ್ಚಿನ ಹೀರೋಗಳ ಪರ ಮಾತನಾಡುವ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ಹೀರೋಗಳ ಚಿತ್ರಗಳೇ ಬೆಸ್ಟ್ ಯಂದು ಬಾರಿ ಚರ್ಚೆ ನಡೆಸುತ್ತಿರುತ್ತಾರೆ . ಇಲ್ಲಿ IMDB ಪಟ್ಟಿಯನ್ನು ತಿಳಿಸಲಾಗಿದೆ .
imdb ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಪ್ರಪಂಚದಾದ್ಯಂತ ಅತಿ ಹೆಚ್ಚು ದುಡ್ಡು ಬಾಚಿಕೊಂಡ ಟಾಪ್ ೧೦ ಕನ್ನಡ ಚಿತ್ರಗಳು ಹಾಗು ಅಂದಾಜು ಕಲೆಕ್ಷನ್.
ಇಲ್ಲಿ ನಿಮ್ಮ ನೆಚ್ಚಿನ ತಾರೆಯರ ಸಿನಿಮಾಗಳು ಇದ್ಧು ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿತ್ತು.
here is the list of kannada movies so far according to IMDB which has highest grossing amount.