ಕನ್ನಡ ಚಿತ್ರರಂಗದಲ್ಲಿ 10 ವರ್ಷಗಳ ಯಶ್ ಜರ್ನಿ ಅದ್ಭುತ | FILMIBEAT KANNADA

Filmibeat Kannada 2018-12-11

Views 1

Kannada actor Yash starrer first movie Moggina Manasu completed 10th year. The movie was released in 2008. Here is Yash's 10 years interesting journey in Kannada Film Industry

'ಕೆಜಿಎಫ್' ಚಿತ್ರದ ಮೂಲಕ 'ನ್ಯಾಷನಲ್ ಸ್ಟಾರ್' ಆಗಿ ಗುರುತಿಸಿಕೊಳ್ಳುತ್ತಿರುವ ಕನ್ನಡ ನಟ ಯಶ್ ಇಂಡಸ್ಟ್ರಿಗೆ ಬಂದು ಆಲ್ ಮೋಸ್ಟ್ 10 ವರ್ಷ ಆಗಿದೆ. 2007ರಲ್ಲಿ 'ಜಂಭದ ಹುಡುಗಿ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದರು. ಆದ್ರೆ, ಯಶ್ ಗೆ ಒಂದು ಬ್ರೇಕ್ ನೀಡಿದ್ದು ಎರಡನೇ ಸಿನಿಮಾ 'ಮೊಗ್ಗಿನ ಮನಸ್ಸು'.

Share This Video


Download

  
Report form
RELATED VIDEOS