ಅರ್ಜುನ್ ಜನ್ಯ ಬಹು ವರ್ಷದ ಕನಸು ಈಗ ಈಡೇರಿತಾ.? | Filmibeat Kannada

Filmibeat Kannada 2017-11-14

Views 1

ಗೀತ ನಿರ್ದೇಶಕ ಅರ್ಜುನ್ ಜನ್ಯ ಕನ್ನಡದ ಬಹುತೇಕ ಎಲ್ಲ ದೊಡ್ಡ ದೊಡ್ಡ ನಿರ್ದೇಶಕರುಗಳ ಜೊತೆ ಕೆಲಸ ಮಾಡಿದ್ದಾರೆ. ಹೀಗಿದ್ದರೂ ಇದುವರೆಗೂ ಯೋಗರಾಜ್ ಭಟ್ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಅರ್ಜುನ್ ಜನ್ಯಗೆ ಸಿಕ್ಕಿರಲಿಲ್ಲ. ಆದರೆ ಇದೀಗ ಆ ಟೈಂ ಬಂದಿರುವ ಹಾಗಿದೆ. ಅರ್ಜುನ್ ಜನ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಯೋಗರಾಜ್ ಭಟ್ ಜೊತೆ ಇರುವ ಒಂದು ಫೋಟೋ ಹಾಕಿದ್ದಾರೆ. 'ಸಂಥಿಂಗ್ ಸ್ಪೆಷಲ್ ಕಮಿಂಗ್ ಸೂನ್' ಎಂಬ ಸಾಲು ಕೂಡ ಬರೆದುಕೊಂಡಿದ್ದಾರೆ. ಸೋ, ಈ ಫೋಟೋ ನೋಡಿದವರಿಗೆ ಯೋಗರಾಜ್ ಭಟ್ ಮತ್ತು ಅರ್ಜುನ್ ಜನ್ಯ ಕಾಂಬಿನೇಶನ್ ಚಿತ್ರ ಬರುತ್ತದೆಯಾ ಎನ್ನುವ ನಿರೀಕ್ಷೆ ಹುಟ್ಟಿದೆ. ಅರ್ಜುನ್ ಜನ್ಯ ಫೋಟೋಗೆ ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕರು ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಅಂತ ಕೇಳಿಕೊಂಡಿದ್ದಾರೆ.


Arjun Janya has recently uploaded an image on his facebook and has written a caption saying " something special is coming soon " . Watch the video to know more about the story

Share This Video


Download

  
Report form
RELATED VIDEOS