Kannada Actress Sruthi Hariharan allegations against Arjun Sarja: Daughter Aishwarya Arjun reacts on this issue.
ರಾಷ್ಟ್ರಾದ್ಯಂತ ಸುದ್ದಿ ಆಗುತ್ತಿರುವ #ಮೀಟೂ ಅಭಿಯಾನದ ಭಾಗವಾಗಲು ಹೋಗಿ ಕನ್ನಡ ನಟಿ ಶ್ರುತಿ ಹರಿಹರನ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಜೆಂಟಲ್ ಮ್ಯಾನ್' ಎಂದೇ ಗುರುತಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರತ್ತ ನಟಿ ಶ್ರುತಿ ಹರಿಹರನ್ ಬೆಟ್ಟು ಮಾಡಿ ತೋರಿಸಿದ್ದಾರೆ. ಶ್ರುತಿ ಹರಿಹರನ್ ಕೊಟ್ಟಿರುವ ಏಟಿಗೆ ಐಶ್ವರ್ಯ ಅರ್ಜುನ್ ಹೇಗೆ ತಿರುಗೇಟು ಕೊಟ್ಟಿದ್ದಾರೆ ಅಂತ ನೀವೇ ನೋಡಿ