35 ವರ್ಷ ವಯಸ್ಸಾಗಿದ್ರೂ ರಮ್ಯಾ ಇನ್ನೂ ಮದುವೆಯಾಗಿಲ್ಲ | Filmibeat Kannada

Filmibeat Kannada 2017-12-07

Views 1

Sandalwood Queen Ramya's affair with her Swiss boyfriend Raphael was well-known to public. The actress had made it official, a few years ago. She had also introduced him to media during a press meet of her Blockbuster movie Sanju Weds Geetha.Kannada actress Ramya a.k.a. Divya Spandana was spotted with her Swiss-German industrialist boyfriend Raphael during an IPL match in Bangalore. This public appearance had fueled the rumors about the Golden girl's wedding with Swiss businessman. But the Sandalwood star says that marriage is not on her card.

ರಮ್ಯಾ ಎಂದೇ ಖ್ಯಾತಿ ಪಡೆದಿರುವ ದಿವ್ಯ ಸ್ಪಂದನ ಭಾರತೀಯ ನಟಿ ಹಾಗೂ ರಾಜಕಾರಣಿ ಆಗಿದ್ದಾರೆ. ಇವರು ಆರ್.ಟಿ ನಾರಾಯಣ್ ಮತ್ತು ರಂಜಿತ ದಂಪತಿಗಳ ಪುತ್ರಿಯಾಗಿ 29 ನವೆಂಬರ್ 1982 ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಊಟಿಯಲ್ಲಿ ಮುಗಿಸಿದ್ದಾರೆ ಇನ್ನು ಪ್ರೌಢ ಶಿಕ್ಷಣವನ್ನು ಚನ್ನೈನಲ್ಲಿ ಪೂರ್ಣಗೊಳಿಸಿದ್ದಾರೆ.2003 ರಲ್ಲಿ ಇವರು ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಅಭಿ ಚಿತ್ರ ಭರ್ಜರಿ ಯಶಸ್ವಿ ಆಗಿದ್ದರಿಂದ ಇವರಿಗೆ ಕನ್ನಡ ಚಿತ್ರ ರಂಗದಲ್ಲಿ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶಗಳು ದೊರೆತವು.ಇವರು ಅನೇಕ ಕನ್ನಡ ಚಿತ್ರರಂಗದ ದೊಡ್ಡ-ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಹೊರ ಹೊಮ್ಮಿದ್ದಾರೆ. ಹೀಗೆ ಹಲವು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಂದಿನಿಂದ ಇಂದಿನ ವರೆಗಯ ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಮೆರೆಯುತ್ತಿದ್ದಾರೆ.ರಮ್ಯಾಗೆ ಈಗ 35 ವರ್ಷ ವಯಸ್ಸು. ಆದರೂ ಮದುವೆಯಾಗಿಲ್ಲ. ಕಾರಣ ಏನೆಂದು ತಿಳಿಯಲು ಈ ವಿಡಿಯೋ ನೋಡಿ

Share This Video


Download

  
Report form
RELATED VIDEOS