ಯಶ್ ಜೀವನದಲ್ಲಿ 'ಬಾಸ್' ಪ್ರಾಮುಖ್ಯತೆ ಏನು ಅನ್ನೋದರ ಇಂಟ್ರೆಸ್ಟಿಂಗ್ ವಿಚಾರ | Filmibeat Kannada

Filmibeat Kannada 2017-12-08

Views 1.2K

ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ ವುಡ್ ನ ಓಡುವ ಕುದುರೆ. ಯಶ್ ಮದುವೆ ವಾರ್ಷಿಕೋತ್ಸವಕ್ಕೆ ಕಾರು ಖರೀದಿ ಮಾಡಿರೋದೇ ಈಗ ಎಲ್ಲೆಡೆ ಸುದ್ದಿ. ಯಶ್ ಮೂರು ಬೆಂಜ್ ಕಾರ್ ಖರೀದಿ ಮಾಡೋವಷ್ಟು ಸಂಪಾದನೆ ಮಾಡೋದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅದು ಸಾಕಷ್ಟು ಜನರಿಗೆ ಗೊತ್ತಿದೆ. ಅದೇ ರೀತಿ ಚಿಕ್ಕ ವಯಸ್ಸಿನಿಂದಲೂ 'ಬಾಸ್' ಅಂದ್ರೆ ಯಶ್ ಅವರಿಗೆ ತುಂಬಾ ಪ್ರೀತಿ. ಯಾರು ಈ ಬಾಸ್ ? ಅವರ ಮೇಲೆ ರಾಕಿಂಗ್ ಸ್ಟಾರ್ ಗೆ ಯಾಕೆ ಪ್ರೀತಿ ಇವೆಲ್ಲವೂ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು. ಯಶ್ ಅವರ ಪಾಲಿಗೆ ಬಾಸ್ ಅಂದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ. ಚಿಕ್ಕಂದಿನಿಂದಲೇ ಎಲ್ಲರೂ ಗುರುತಿಸುವಂತೆ ಬೆಳೆಯಬೇಕು, ಎಲ್ಲಿರಿಂದ ಬಾಸ್ ಅನ್ನಿಸಿಕೊಳ್ಳಬೇಕು ಅನ್ನೋದು ಆಧುನಿಕ ಭಗೀರಥನ ಕನಸಾಗಿತ್ತು.ಯಶ್ ಜೀವನದಲ್ಲಿ ಬಾಸ್ ಪ್ರಾಮುಖ್ಯತೆ ಹೇಗಿದೆ ಅನ್ನೋದರ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ


Rocking star Yash has seen all ups and downs in his life . But this star has a special attachment with the word "boss" and its really interesting

Share This Video


Download

  
Report form
RELATED VIDEOS