Rocking Star Yash celebrating his Birthday today. Radhika Pandit & Yash are the most beautiful couple of Sandalwood. Here is few unseen photos of Yash Radhika Pandit. Watch Video.
ರಾಕಿಂಗ್ ಸ್ಟಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಯಶ್ ಹುಟ್ಟುಹಬ್ಬದ ಪ್ರಯುಕ್ತ ನಿಮಗಾಗಿ ಇಲ್ಲಿದೆ ಯಶ್ ಹಾಗು ರಾಧಿಕಾ ಪಂಡಿತ್ ರ ಕೆಲವು ಬಾಲ್ಯದ ಫೋಟೋಗಳು. ನೀವು ಈ ಫೋಟೋಗಳನ್ನ ಹಿಂದೆಂದೂ ನೋಡಿರುವುದಿಲ್ಲ. ಇನ್ನು ಯಶ್ ಹಾಗು ರಾಧಿಕಾ ಪಂಡಿತ್ ಮದುವೆಯಾಗಿ 1 ವರ್ಷ ಕಳೆದಿದೆ. ಇವರಿಬ್ಬರು ಸ್ಯಾಂಡಲ್ ವುಡ್ ನಲ್ಲಿ ಮುದ್ದಾದ ಜೋಡಿ. ಮೈಸೂರಿನ ಪಡುವಾರಹಳ್ಳಿ ಹುಡುಗ ಯಶ್. ಬೆಂಗಳೂರಿನ ಮಲ್ಲೇಶ್ವರಂ ಹುಡುಗಿ ರಾಧಿಕಾ ಪಂಡಿತ್. 147 ಕಿಮಿ ಅಂತರದಲ್ಲಿ ಇಬ್ಬರೂ ಬೆಳೆದಿದ್ದರೂ, ಇಬ್ಬರನ್ನೂ ಬೆಸೆದದ್ದು ಪ್ರೀತಿ.ಬಾಲ್ಯದಿಂದಲೂ ಯಶ್ ಹಾಗೂ ರಾಧಿಕಾ ಪಂಡಿತ್ ರವರಿಗೆ ಸ್ಟೇಜ್ ಭಯ ಇಲ್ಲ ಎನ್ನುವುದಕ್ಕೆ ಈ ಫೋಟೋಗಳೇ ಸಾಕ್ಷಿ.ಲಾಸ್ಟ್ ಬೆಂಜ್ ಯಶ್ ಮತ್ತು ಫಸ್ಟ್ ಬೆಂಜ್ ರಾಧಿಕಾ ಪಂಡಿತ್ ನಡುವಿನ ಪ್ರೇಮ ಕಹಾನಿ ಇದು.ತುಂಬಾ ಸಿಂಪಲ್, ಶಿಸ್ತು ಬದ್ಧವಾಗಿರುವ ಹುಡುಗಿ ನಟಿ ರಾಧಿಕಾ ಪಂಡಿತ್