ಬಾಡಿಗೆ ಕಟ್ಟದ ಮಲ್ಲಿಕಾ ಶೆರಾವತ್ ರನ್ನು ಮನೆಯಿಂದ ಹೊರ ಹಾಕಿದ ಮಾಲೀಕ | FIlmibeat Kannada

Filmibeat Kannada 2018-01-10

Views 6

ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಎಂದರೆ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಐಷಾರಾಮಿ ಜೀವನ ನಡೆಸುತ್ತಾರೆ ಎಂದು ಜನರು ತಿಳಿದುಕೊಂಡಿರುತ್ತಾರೆ. ಆದರೆ ಕೆಲ ಸ್ಟಾರ್ ಗಳು ಚಿತ್ರರಂಗದಲ್ಲೇ ಇದ್ದರೂ ಜೀವನ ಸಾಗಿಸಲು ಹರಸಾಹಸ ಪಡುತ್ತಿರುತ್ತಾರೆ. ಒಂದು ಕಾಲದಲ್ಲಿ ತೆರೆ ಮೇಲೆ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಸಮೂಹವನ್ನ ಪಡೆದುಕೊಂಡಿದ್ದ ನಟಿ ಇಂದು ಬಾಡಿಗೆ ಕಟ್ಟಲಾರದೆ ಪರದಾಡುತ್ತಿದ್ದಾರಂತೆ. ಕಳೆದ ಒಂದು ವರ್ಷದಿಂದ ಈ ಖ್ಯಾತ ನಟಿ ವಾಸವಿದ್ದ ಅಪಾರ್ಟ್ ಮೆಂಟ್ ನ ಬಾಡಿಗೆ ಕಟ್ಟಿಲ್ಲವಂತೆ. ಬಾಡಿಗೆ ಪಡೆಯಲಾರದೆ ಅಪಾರ್ಟ್ ಮೆಂಟ್ ನ ಮಾಲೀಕರು ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದುಕೊಂಡಿದ್ದಾರೆ. ನಟಿಗೆ ಮನೆ ಖಾಲಿ ಮಾಡುವುದರ ಜೊತೆಗೆ ಬಾಕಿ ಉಳಿಸಿಕೊಂಡಿರುವ ಹಣವನ್ನೂ ಪಾವತಿ ಮಾಡಬೇಕಾಗಿ ಕೋರ್ಟ್ ತಾಕೀತು ಮಾಡಿದೆ. ಹಾಗಾದ್ರೆ ಯಾರು ಆ ನಟಿ? ನಟಿಗೆ ಇಂತಹ ಸಮಸ್ಯೆ ಎದುರಾಗಲು ಕಾರಣವೇನು ?

Court throws Mallika Sherawat and boyfriend out of Paris apartment. But the Actress has a denied the story

Share This Video


Download

  
Report form
RELATED VIDEOS