ನಟ ವಿನೋದ್ ಆಳ್ವಾ ಪುತ್ರರು ಸಿನಿಮಾರಂಗಕ್ಕೆ ಎಂಟ್ರಿ | Filmibeat Kannada

Filmibeat Kannada 2018-02-05

Views 3

Kannada actor Vinod Alva planing to launch his children. Vinod Alva is a popular South Indian movie supporting actor.

ನಟ ವಿನೋದ್ ಅಳ್ವಾ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತ ಕಲಾವಿದ. ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸಿನಿಮಾ ಮಾಡದಿದ್ದರು ಕೂಡ ವಿನೋದ್ ಅಳ್ವಾ ಜನರಿಂದ ಗುರುತಿಸಿಕೊಳ್ಳುವ ಪಾತ್ರಗಳನ್ನು ಮಾಡಿದ್ದಾರೆ. ವಿನೋದ್ ಅಳ್ವಾ ಸದ್ಯ ಸಿನಿಮಾರಂಗದಿಂದ ದೂರವಾಗಿದ್ದರು. ಇನ್ನೂ ಇವರು ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುವ ವೇಳೆಗೆ ಅವರ ಪುತ್ರರನ್ನು ಲಾಂಚ್ ಮಾಡುವ ಪ್ಲಾನ್ ನಲ್ಲಿ ಅವರು ಇದ್ದಾರೆ. ವಿನೋದ್ ಅಳ್ವಾ ಅವರ ಇಬ್ಬರು ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಸದ್ಯಕ್ಕೆ ನಟನೆಯ ತರಬೇತಿ ಪಡೆಯುತ್ತಿರುವ ಅವರು ಇನ್ನು ಎರಡು ವರ್ಷದಲ್ಲಿ ಸಿನಿಮಾ ಮಾಡಲಿದ್ದಾರಂತೆ.

Share This Video


Download

  
Report form
RELATED VIDEOS