'ತ್ರಿವಿಕ್ರಮ' ಚಿತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ರೋಹಿತ್ ರಾಯ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ರೋಹಿತ್ ಮೊದಲ ಬಾರಿಗೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ಈಗಾಗಲೆ 'ಕಾಬಿಲ್', 'ಏಕ್ ಕಿಲೀಡಿ ಏಕ್ ಹಸೀನಾ', 'ಅಪಾರ್ಟ್ ಮೆಂಟ್', 'ಪ್ಲಾನ್' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
Bollywood actor Rohit Roy entered Vikram Ravichandran starrer Trivikrama movie.