ಎಸ್ ಎಂ ಎಸ್ ಮೂಲಕ ಇ ಪಿ ಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ | Oneindia Kannada

Oneindia Kannada 2018-02-06

Views 16

Most EPF subscribers are aware that they can check their EPF balance and track the passbook online. Do you know we can check the balance even on the mobile by just sending SMS.


ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಈಗ ಸುಲಭವಾಗಿ ಚೆಕ್ ಮಾಡಬಹುದು. ಯುಎಎನ್ ಇದ್ದರೆ ಆನ್ ಲೈನ್, ಎಸ್ಎಂಎಸ್ ಮೂಲಕ ಇಪಿಎಫ್ ವಿವರಗಳನ್ನು ಸುಲಭವಾಗಿ ಪಡೆಯಬಹುದು.ಪ್ರತಿಯೊಂದು ಪಿಎಫ್ ಖಾತೆಗೂ ಯುಎಎನ್ ನಂಬರ್ ನೀಡಿರಲಾಗುತ್ತದೆ. ಇದು ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ, ಸ್ಥಿತಿಗತಿಯೇನು? ಎಂಬುದನ್ನು ಅರಿತುಕೊಳ್ಳಲು ನೆರವಾಗುತ್ತದೆ. ಮೊಬೈಲ್ ಫೋನ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಲು ಉದ್ಯೋಗ ಸಂಸ್ಥೆ ನೀಡುವ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಹೊಂದಿರಬೇಕು. ಈ ಮೂಲಕ ಭವಿಷ್ಯ ನಿಧಿ ಮೊತ್ತವನ್ನು ತಿಳಿಯಬಹುದು. ಹಳೆ ಪಿಎಫ್ ನಂಬರ್ ಕೂಡಾ ಯುಎಎನ್ ಗೆ ಹೊಂದಿಸಿಕೊಳ್ಳಬಹುದು..

Share This Video


Download

  
Report form
RELATED VIDEOS