ಅಯೋಗ್ಯನಾಗಲು ನೀನಾಸಂ ಸತೀಶ್ ಕಸರತ್ತು | FIlmibeat Kannada

Filmibeat Kannada 2018-02-08

Views 319

ನೀನಾಸಂ ಕೂಸು ಸತೀಶ್ ಅವರು ಟೈಗರ್ ಗಲ್ಲಿ ಸಿನಿಮಾದ ನಂತರ ಸಾಕಷ್ಟು ಬ್ಯುಸಿ ಆಗಿದ್ದಾರೆ. ಮೂರ್ನಾಲ್ಕು ಸಿನಿಮಾಗಳನ್ನ ಒಪ್ಪಿಕೊಂಡಿರುವ ಸತೀಶ್ ಜಿಮ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರಂತೆ. ಸದ್ಯ ನೀನಾಸಂ ಸತೀಶ್, ಮಹೇಶ್ ನಿರ್ದೇಶನದ ಅಯೋಗ್ಯ ಸಿನಿಮಾದಲ್ಲಿ ಅಭಿಯಿಸುತ್ತಾರೆ. ಮಂಡ್ಯದ ಸುತ್ತಾ ಮುತ್ತಾ ಚಿತ್ರೀಕರಣವನ್ನ ಮುಗಿಸಿ ಬಂದಿರುವ ಸತೀಶ್ ತಮ್ಮ ಬಾಡಿ ಬಿಲ್ಡಿಂಗ್ ಕಡೆ ಗಮನ ಹರಿಸಿದ್ದಾರೆ.

Kannada actor Neenasam Sathish has started workout in the gym for the Ayogya film, Satyash and Rachita Ram are the lead actors in the movie., Mahesh Kumar is directing the film.

Share This Video


Download

  
Report form
RELATED VIDEOS