ಮಗಳ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡ ನೀನಾಸಂ ಸತೀಶ್

Filmibeat Kannada 2022-01-15

Views 1.1K

ನೀನಾಸಂ ಸತೀಶ್ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ ಫೇಸ್. ಆದರೆ, ಸತೀಶ್ ಕುಟುಂಬ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಪತ್ನಿ, ಮಗಳು ಸೋಶಿಯಲ್ ಮೀಡಿಯಾಗಳಲ್ಲೂ ಕಂಡಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಮಗಳು ಮನಸ್ವಿತ ಅವರ ಮೊದಲ ಫೋಟೊವನ್ನು ಶೇರ್ ಮಾಡಿದ್ದಾರೆ. ಜೊತೆ ಈಗ ಫೋಟೊ ಶೇರ್ ಮಾಡಿದ್ದಕ್ಕೆ ಕಾರಣ, ಯಾಕೆ ಕುಟುಂಬ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿಲ್ಲ ಎಂಬುವುದನ್ನು ಫಿಲ್ಮಿ ಬೀಟ್ ಜೊತೆ ಶೇರ್ ಮಾಡಿಕೊಂಡಿದ್ದಾರೆ

Kannada Actor Ninasam Sathish posted his daughter Manasvitha first Photo. He doesnt want to show his daughter photo in social media. For fans he is sharing old photo of her daughter.

Share This Video


Download

  
Report form
RELATED VIDEOS