In pictures : Bellary, MP B.Sriramulu slum vastavya in Bellary City Corporation 16th ward Srirampura. MP B Sriramulu says, Slum Vastavya is not just show off, if BJP wins in the upcoming elections houses will be provided to the slum people.
'ನಾವು ಸ್ಲಂ ವಾಸ್ತವ್ಯ ಮಾಡಿರುವುದು ಕೇವಲ ತೋರಿಕೆಗೆ ಅಲ್ಲ. ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಇರುವ ಜನರ ಅಭಿವೃದ್ಧಿ ಮಾಡಲು' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಹೇಳಿದರು. ಶನಿವಾರ ರಾತ್ರಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 16ನೇ ವಾರ್ಡಿನ ಸ್ಲಂ ನಿವಾಸಿ ಮೇನಕಮ್ಮ ಅವರ ನಿವಾಸದಲ್ಲಿ ಶ್ರೀರಾಮುಲು ಅವರು ವಾಸ್ತವ್ಯ ಹೂಡಿದ್ದರು.