ಬಹು ನಿರೀಕ್ಷಿತ ಸಿನಿಮಾ ಟಗರು ಇಂದು ಕಡೆಗೂ ತೆರೆಕಂಡಿದೆ . ಬಹಳ ತಿಂಗಳುಗಳಿಂದ ಈ ಸಿನಿಮಾಗಾಗಿ ಕಾಯುತಿದ್ದ ಜನರು ಟಗರನ್ನು ನೋಡಲು ಉತ್ಸುಕರಾಗಿದ್ದಾರೆ . ಊರ್ವಶಿ ಬಳಿ ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ . ಕೇವಲ ಶಿವಣ್ಣ ಮಾತ್ರವಲ್ಲದೆ ಧನಂಜಯ್ ಗು ಕೂಡ ಅಭಿಮಾನಿಗಳು ಜೈ ಕಾರ ಕೂಗಿದ್ದಾರೆ .
Finally most awaited kannada cinema tagaru is being released today . Fans were waiting for this moment since a long time . Not only for shivanna even Dhananjay fans went crazy when they saw their star