Tagaru Fans Craze At Urvasi Theater | Filmibeat Kannada

Filmibeat Kannada 2018-02-23

Views 1.4K

ಬಹು ನಿರೀಕ್ಷಿತ ಸಿನಿಮಾ ಟಗರು ಇಂದು ಕಡೆಗೂ ತೆರೆಕಂಡಿದೆ . ಬಹಳ ತಿಂಗಳುಗಳಿಂದ ಈ ಸಿನಿಮಾಗಾಗಿ ಕಾಯುತಿದ್ದ ಜನರು ಟಗರನ್ನು ನೋಡಲು ಉತ್ಸುಕರಾಗಿದ್ದಾರೆ . ಊರ್ವಶಿ ಬಳಿ ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ .


Finally most awaited kannada cinema tagaru is being released today . Fans were waiting for this moment since a long time .

Share This Video


Download

  
Report form