ದರ್ಶನ್ ಯಜಮಾನ ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡು | Filmibeat Kannada

Filmibeat Kannada 2018-03-01

Views 1

ಚಾಲೆಂಜಿಂಗ್ ಸ್ಟಾರ್ ಅಭಿನಯದ 51 ನೇ ಚಿತ್ರ ಯಜಮಾನ. ಇತ್ತೀಚಿನ ಮಾಹಿತಿ ಪ್ರಕಾರ ಯಜಮಾನ ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳೆಲ್ಲಾ ಅಭಿನಯಿಸಿದ್ದಾರಂತೆ. ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದ್ದು ಹಾಡಿನಲ್ಲಿ ಚಂದನವನದ ಸ್ಟಾರ್ ಕಲಾವಿದರು ದಚ್ಚು ಜೊತೆಯಲ್ಲಿ ಹೆಜ್ಜೆ ಹಾಕಿದ್ದಾರಂತೆ.
Challenging star Darshan's 51st movie is named as Yajamana. Yajamana film song shoot has happened recently,Kannada actors Prem, Prajwal, Vinod Prabhakar and Ambarish acted in the song.

Share This Video


Download

  
Report form
RELATED VIDEOS