Kannada actor Sudeep released 'Padde Huli' movie poster, 'Padde Huli' Shreyas starrer movie. Shreyas is the son of producer K Manju. 'Padde Huli' movie shooting will begin on March 11th.
ಸಿನಿಮಾರಂಗದಲ್ಲಿ ಈಗಾಗಲೇ 'ಹೆಬ್ಬುಲಿ', 'ರಾಜಾಹುಲಿ', ಎಂದು ಖ್ಯಾತಿ ಪಡೆದುಕೊಂಡಿರುವ ಸ್ಟಾರ್ ನಟರು ಅಭಿಮಾನಿಗಳಿಂದ ಜೈಕಾರ ಹಾಕಿಸಿಕೊಂಡಿದ್ದು ಆಗಿದೆ. ಕನ್ನಡ ಸಿನಿಮಾರಂಗಕ್ಕೆ ಈಗ 'ಪಡ್ಡೆ ಹುಲಿ' ಎಂಟ್ರಿ ಆಗಿದೆ. ಪಡ್ಡೆ ಹುಲಿಯನ್ನ ಸಿನಿಮಾರಂಗಕ್ಕೆ ಹಾಗೂ ಪ್ರೇಕ್ಷಕರಿಗೆ ಪರಿಚಯ ಮಾಡಿದ್ದು ಚಂದನವನದ ಹೆಬ್ಬುಲಿ ಕಿಚ್ಚ ಸುದೀಪ್.