ಕರ್ನಾಟಕ ಚುನಾವಣೆ 2018 : ಕೋಲಾರದಲ್ಲಿ ಮತದಾರರನ್ನ ಸೆಳೆಯಲು ವರ್ತೂರ್ ಪ್ರಕಾಶ್ ಐಡಿಯಾ | Oneindia Kannada

Oneindia Kannada 2018-03-06

Views 30

The Karnataka Assembly elections 2018 are likely to be held in the first week of May 2018. Now political leaders are struggling to get their votes. Will voters get attract to their strategic plays? Varthur Prakash, Kolar MLA also played a strategy to attract voters. Watch video.



ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಆರಂಭಿಸಿವೆ. ಇದೀಗ ರಾಜಕೀಯ ಮುಖಂಡರು ಮತದಾರರನ್ನ ಅದರಲ್ಲೂ ಕೆಲವರಂತೂ ಮಹಿಳಾ ಮತದಾರರನ್ನ ಸೆಳೆಯಲು ಸೀರೆಗಳನ್ನ ಹಂಚಲು ಹೊರಟಿದ್ದಾರೆ. ಇನ್ನೂ ಕೆಲವರು ಬಾಡೂಟದ ನೆಪದಲ್ಲಿ ಮತದಾರರನ್ನ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲಿ ವರ್ತೂರ್ ಪ್ರಕಾಶ್ ಕೂಡ ಒಬ್ಬರು. ಈ ವಿಡಿಯೋ ನೋಡಿ

Share This Video


Download

  
Report form
RELATED VIDEOS