ರೋಹಿತ್ ಶರ್ಮಾ ಗಿಂತಲೂ ಧೋನಿ ಕಳಪೆಯೇ: ಅಭಿಮಾನಿಗಳ ಆಕ್ರೋಶ | Oneindia Kannada

Oneindia Kannada 2018-03-08

Views 24

ಇದೇ ಮೊದಲ ಬಾರಿಗೆ ಎ+ ವಿಭಾಗವನ್ನು ಪರಿಚಯಿಸಿರುವ ಬಿಸಿಸಿಐ ಧೋನಿ ಅವರನ್ನು ಈ ಪಟ್ಟಿಯಿಂದ ಹೊರಗಿಟ್ಟಿದೆ. ಈ ಪಟ್ಟಿಯಲ್ಲಿ ನಾಯಕ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ ಅವರಿಗೆ ಮಾತ್ರ ಸ್ಥಾನ ನೀಡಲಾಗಿದ್ದು, ಈ ಪಟ್ಟಿಯಲ್ಲಿರುವವರಿಗೆ ವಾರ್ಷಿಕವಾಗಿ 7 ಕೋಟಿ ರೂಪಾಯಿಗಳನ್ನು ಬಿಸಿಸಿಐ ಸಂಭಾವನೆಯಾಗಿ ನೀಡುತ್ತಿದೆ.
BBCI has introduced A+ class for the first time and Rohit Sharma , Virat Kohli and Shikhar Dhawan have been included in that class . But not M S Dhoni and this has made his fans very angry .

Share This Video


Download

  
Report form
RELATED VIDEOS