This strange incident happened in Mudigere Taluk, Kundur Village. Snake was very hungry might be, rushed to a home where chicken eggs was kept. As soon as snake saw the eggs, it swallowed. But after swallowing the eggs, what happens? Watch video
ಅಯ್ಯೋ ಪಾಪ.. ಅದೆಷ್ಟು ಹಸಿವಾಗಿತ್ತೋ ಏನೋ.. ಸೀದಾ ಕೋಳಿ ಗೂಡಿಗೆ ನುಗ್ಗಿಬಿಟ್ಟಿದ್ದ ನಾಗರಾಜ. ಮೊಟ್ಟೆ ನೋಡಿ ಬಿರಿಯಾನಿ ಕಣ್ಮುಂದೆ ಬಂದಂಗಾಗಿತ್ತು ಅವ್ನಿಗೆ. ಮೂರು ಮೊಟ್ಟೆಗಳನ್ನ ಲಬಕ್ ಸ್ವಾಹ ಮಾಡಿಬಿಟ್ಟಿದ್ದ. ತಿನ್ನೋವಾಗ ಖುಷೀಲೇ ತಿಂದ. ಆದ್ರೆ ತಿಂದ್ ಮೇಲೆ ಒದ್ದಾಟ ಯಾಕ್ ಕೇಳ್ತೀರಾ. ಅಯ್ಯಯ್ಯೋ ಅಮ್ಮಮ್ಮೋ ನಡಿಯಕ್ಕಾಗ್ತಿಲ್ಲ ಅಂತ ಒದ್ದಾಡಕ್ ಶುರು ಮಾಡ್ಬಿಟ್ಟ. ಅಂದ್ಹಾಗೆ ಈ ಘಟನೆ ನಡೆದಿರೋದು ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ.