Karnataka Elections 2018 : ಈ ಬಾರಿ ವಾಟಾಳ್ ನಾಗರಾಜ್ ಅಸೆಂಬ್ಲಿಗೆ ಎಂಟ್ರಿ ಕೊಡ್ತಾರಾ? | Oneindia Kannada

Oneindia Kannada 2018-03-19

Views 26

Kannada Chaluvali Vatal Paksha leader Vatal Nagaraj has announced that pro-Kannada organizations along with regional Dalit and farmers’ organizations would form Karnataka Praja Samyukta Ranga ahead of assembly elections in the state. Is assembly need Vatal kind of pro Kannada MLAs needed?


ಚಾಮರಾಜನಗರದಿಂದ ಐದು ಬಾರಿ ಶಾಸಕರಾಗಿ ಅಸೆಂಬ್ಲಿಯಲ್ಲಿ ಕನ್ನಡ ಪರ ದನಿಯಾಗಿದ್ದ ವಾಟಾಳ್ ನಾಗರಾಜ್ ಅವರು ಈಗ ಹೊಸ ರಾಜಕೀಯ ವೇದಿಕೆ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕನ್ನಡ, ರೈತ, ದಲಿತ ಮುಂತಾದ ಟ್ರೆಂಡಿಂಗ್ ವಿಷಯಕ್ಕೆ ತಕ್ಕಂತೆ ವಾಟಾಳ್ ಅವರು ತಮ್ಮ ಹೆಜ್ಜೆ ಇಟ್ಟಿದ್ದಾರೆ. ವಾಟಾಳ್ ಅವರಿಗೆ ಯಶ ಸಿಗುವುದೇ? ಮತ್ತೊಮ್ಮೆ ಅಸೆಂಬ್ಲಿಯಲ್ಲಿ ಕನ್ನಡ ಪರ ಅವರು ದನಿ ಎತ್ತಲು ಸಾಧ್ಯವೇ? ಎಂಬುದು ಇಂದಿನ ಚರ್ಚೆಯ ವಿಷಯ.

Share This Video


Download

  
Report form
RELATED VIDEOS