Kannada Chalavali Vatal Paksha president Vatal Nagaraj filed nomination from Bangalore South seat for Lok Sabha elections 2019. What are the plans of Vatal Nagaraj & how is the preparation going for Elections? To know about all these, watch this exclusive interview of Vatal Nagaraj
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ವಾಟಾಳ್ ನಾಗರಾಜ್ ಅವರ ಮುಂದಿನ ಯೋಜನೆಗಳೇನು? ಚುನಾವಣೆಗೆ ಯಾವ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿದೆ? ಈ ಎಲ್ಲದಕ್ಕೂ ಉತ್ತರ ಹೇಳಲಿದ್ದಾರೆ ವಾಟಾಳ್ ನಾಗರಾಜ್. ತಪ್ಪದೆ ನೋಡಿ ಎಕ್ಸ್ಕ್ಲೂಸಿವ್ ಸಂದರ್ಶನ