Congress social media chief Ramya's mother Ranjitha may contest in upcoming assembly election from Mandya as independent candidate. Ranjitha told about this in her close circle.
ಚುನಾವಣೆ ಹತ್ತಿರವಾಗುತ್ತಲೂ ಮಂಡ್ಯ ರಾಜಕೀಯ ಕ್ಷಿಪ್ರಗತಿಯಲ್ಲಿ ಗರಿಗೆದರುತ್ತಿದೆ. ಟಿಕೆಟ್‌ಗಾಗಿ ಅರ್ಜಿಯೇ ಹಾಕದ ಮಂಡ್ಯದ ಗಂಡು ಅಂಬರೀಶ್ ನಡೆ ಕುತೂಹಲ ಮೂಡಿಸಿರುವ ಬೆನ್ನಲ್ಲೇ ಈಗ ಮಂಡ್ಯದ ರಾಜಕೀಯ ಮೊಗಸಾಲೆಯಿಂದ ಹೊಸ ಸುದ್ದಿಯೊಂದು ಬಂದಿದೆ.