'ರಾಜರಥ' ಸಿನಿಮಾ ಇಂದು ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಅನೇಕರು ಚಿತ್ರ ತುಂಬ ನಿಧಾನ ಇದೆ. 'ರಂಗಿತರಂಗ' ಮಟ್ಟಕ್ಕೆ 'ರಾಜರಥ' ಸಿನಿಮಾ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ 'ರಾಜರಥ' ಸಿನಿಮಾವನ್ನು ಒಬ್ಬರು ಐದು ಸಾವಿರ ಬಾರಿ ನೋಡಿದ್ದಾರಂತೆ. ಅಬ್ಬಾ... ಐದು ಸಾವಿರ ಬಾರಿ ಒಂದು ಸಿನಿಮಾವನ್ನು ನೋಡುವುದಕ್ಕೆ ಸಾಧ್ಯನಾ ಎಂದು ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ಸತ್ಯ. ಅಂದಹಾಗೆ, 'ರಾಜರಥ' ಚಿತ್ರವನ್ನು ಐದು ಸಾವಿರ ಬಾರಿ ನೋಡಿದವರು ಬೇರೆ ಯಾರು ಅಲ್ಲ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ.
Rajaratha has just released and people are giving positive response to the movie .Whereas Director Anup Bandari watched Rajaratha movie 5000 times.