ರಾಜರಾಥ ಮೊದಲನೇ ದಿನ ಗಳಿಸಿದ ಹಣ ಎಷ್ಟು ? | Filmibeat Kannada

Filmibeat Kannada 2018-03-24

Views 2.6K

ಇದೇ ವಾರ ವಿಶ್ವಾದ್ಯಂತ ರಾಜರಾಥ ಸಿನಿಮಾ ತೆರೆಕಂಡಿದೆ . ಕೇವಲ ಕನ್ನಡವಲ್ಲದೆ ತೆಲುಗಿನಲ್ಲೂ ಸಹ ಚಿತ್ರ ತೆರೆಕಂಡಿದೆ . ಪ್ರೇಕ್ಷಕರು ಸಹ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ . ಹಾಗಿದ್ದರೆ ಚಿತ್ರ ಮೊದಲನೇ ದಿನ ಗಳಿಸಿದ ಹಣ ಎಷ್ಟು ?


Rajaratha movie just got released this week all over the globe and people are giving positive responses over the movie . But how much did the movie gross on the very first day ?

Share This Video


Download

  
Report form
RELATED VIDEOS