ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ | Filmibeat Kannada

Filmibeat Kannada 2018-03-27

Views 1

ವಾತಾವರಣ ತುಂಬಾನೇ ಬದಲಾಗಿದೆ. ನೀರಿನ ಅಭಾವ ಹೆಚ್ಚಾಗಿದೆ. ನಾವುಗಳೇ ನೀರಿಗಾಗಿ ಸುತ್ತಾಡುತ್ತಿರುವಾಗ ಮೂಕ ಪ್ರಾಣಿಗಳು ಏನು ಮಾಡುತ್ತವೆ . ಇದನ್ನರಿತ ರಾಧಿಕಾ ಪಂಡಿತ್ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ

Climate is changing and There is lot of scarcity for water . And Yash's wife Radhika Pandith has come up with a message to all her fans.

Share This Video


Download

  
Report form
RELATED VIDEOS