ಅಜಯ್ ರಾವ್ ಕಾಲಿಗೆ ಚಿತ್ರೀಕರಣದ ವೇಳೆ ಗಾಯ | Filmibeat Kannada

Filmibeat Kannada 2018-03-27

Views 712

ಕೃಷ್ಣನ್ ಲವ್ ಸ್ಟೋರಿ ಮೂಲಕ ಮೋಡಿ ಮಾಡಿದ್ದ ಜೋಡಿ ಮತ್ತೊಮ್ಮೆ ಸಿನಿಮಾ ಮಾಡ್ತಿದ್ದಾರೆ . ಅಜಯ್ ರಾವ್ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ 'ತಾಯಿಗೆ ತಕ್ಕ ಮಗ' ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಕಾರಣ ಶೂಟಿಂಗ್ ವೇಳೆಯಲ್ಲಿ ಅಜಯ್ ಕಾಲಿಗೆ ಪೆಟ್ಟಾಗಿದೆ .

Kannada actor Krishna Ajay Rao injured in the shooting of Thayige thakka maga film. Shashank is directing the movie, Sumalatha Ambarish, Ashika Ranganath and Bajrangi Loki acting in movie.

Share This Video


Download

  
Report form
RELATED VIDEOS