Karnataka Elections 2018 : ಜೆಡಿಎಸ್ ಮುಖಂಡ ಸಂದೇಶ್ ನಾಗರಾಜ್ ಸದ್ಯದಲ್ಲೇ ಬಿಜೆಪಿಗೆ

Oneindia Kannada 2018-03-29

Views 153

JDS MLC Sandesh Nagaraj all set to join BJP during party president Amit Shah's two days tour in Mysuru on March 30th, sources. Sandesh Nagaraj upset with JDS over party has refused to give ticket to his brother Sandesh Swamy in Narasimharaja constituency in Mysuru City.


ಜೆಡಿಎಸ್ ಪಕ್ಷ ರಾಜ್ಯದಲ್ಲಿ ಪ್ರಭಾವಿಯಾಗಿರುವುದು ಹಳೇ ಮೈಸೂರು ಬೆಲ್ಟಿನಲ್ಲಿ, ಆ ಭಾಗದ ಅಸೆಂಬ್ಲಿ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದರೆ, ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಬೇಕಾದ ಪಕ್ಷ ಮೈಸೂರು ನಗರ ಭಾಗದ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಿಟ್ ವಿಕೆಟ್ ಮಾಡಿಕೊಳ್ತಾ?

Share This Video


Download

  
Report form
RELATED VIDEOS