ರಮ್ಯಾಗೆ ಹೊಸ ಬಿರುದು ಕೊಟ್ಟ ಶ್ರದ್ಧಾ ಶ್ರೀನಾಥ್ | Oneindia Kannada

Filmibeat Kannada 2018-03-30

Views 4

ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಬರಬೇಕು, ಯಾಕೆಂದ್ರೆ, ರಮ್ಯಾ ನಂತರ ಆ ರೀತಿಯ ಒಬ್ಬ ನಟಿ ಇದುವರೆಗೆ ಕನ್ನಡ ಚಿತ್ರರಂಗಕ್ಕೆ ಸಿಕ್ಕಿಲ್ಲ ಎಂಬುದು ಅನೇಕರ ಮಾತಾಗಿದೆ. 10 ವರ್ಷ ಸ್ಯಾಂಡಲ್ ವುಡ್ ಕ್ವೀನ್ ಆಗಿ ಮೆರೆದಿದ್ದ ರಮ್ಯಾಬಳಿಕ ರಾಜಕೀಯಕ್ಕೆ ಹೊದರು. ಇನ್ನು ಇದೀಗ ಕನ್ನಡದ ಮತ್ತೊಬ್ಬ ನಟಿ ಶ್ರದ್ಧಾ ಶ್ರೀನಾಥ್ ರಮ್ಯಾಗೆ 'ಬಾಸ್' ಎಂಬ ಬಿರುದು ನೀಡಿದ್ದಾರೆ.


Actress Shraddha Srinath spoke about Ramya in Star Suvarna's new show 'No1 yari with Shivanna' program.

Share This Video


Download

  
Report form
RELATED VIDEOS