ಸ್ವತಂತ್ರ ಹೋರಾಟಗಾರರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನ ಆಧರಿತ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಸಿನಿರಂಗದ ದೊಡ್ಡ ದೊಡ್ಡ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಇದೀಗ, ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಅವರ ಲುಕ್ ಬಹಿರಂಗವಾಗಿದೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಬಿಗ್ ಬಿ ಅಮಿತಾಬ್, ಚಿರಂಜೀವಿ ಅವರ ಗುರುಗಳ ಪಾತ್ರವನ್ನ ನಿಭಾಯಿಸುತ್ತಿದ್ದಾರೆ.
Telugu period drama Sye Raa Narasimha Reddy, starring superstar Chiranjeevi in the title role, is based on Rayalaseema freedom fighter Uyyalawada Narasimha Reddy. Amitabh Bachchan plays the role of Chiranjeevi's guru in the film. Chiranjeevi, Nayanthara and Amitabh Bachchan’s look revealed.