'ರಾಜರಥ' ವಿವಾದದ ಬಗ್ಗೆ ಬಾಯ್ಬಿಟ್ಟ RJ ರಶ್ಮಿ | FIlmibeat Kannada

Filmibeat Kannada 2018-04-04

Views 8

ರಾಜರಥ' ಚಿತ್ರದ ಡೈಲಾಗ್ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕನ್ನಡ ಪ್ರೇಕ್ಷಕರನ್ನ ಹೀಯಾಳಿಸಿದ ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ ವಿರುದ್ಧ ತೀವ್ರ ಟೀಕೆ ಎದುರಾಗಿತ್ತು. ಕೊನೆಗೂ ಇಬ್ಬರು ಎಚ್ಚೆತ್ತುಕೊಂಡು ಕನ್ನಡಿಗರಲ್ಲಿ ಕ್ಷಮೆ ಕೇಳಿದರು. ಆದ್ರೆ, ಈ ತಪ್ಪಿನಲ್ಲಿ ನಿರೂಪಕಿ ರಶ್ಮಿ ಅವರದ್ದು ಪಾಲಿದೆ. ಹೀಗಾಗಿ ಅವರು ಕೂಡ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ, ತಮ್ಮ ಫೇಸ್ ಬುಕ್ ನಲ್ಲಿ ಈ ವಿವಾದ ಬಗ್ಗೆ ಮಾತನಾಡಿದ್ದಾರೆ


RJ Rapid rashmi has taken her Facebook account to express her clarification about rajaratha dialogue controversy. Director Anup Bandari, Actor Nirup Bhandari and Actress Avantika Shetty scolds kannada movie audience in Rapid rashmi show.

Share This Video


Download

  
Report form
RELATED VIDEOS