Family power, a game show hosted by power star puneeth rajkumar is all set for grand finale. The last episode of family power will be filled with too much fun
ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿದ್ದ ಫ್ಯಾಮಿಲಿ ಪವರ್ ಕಾರ್ಯಕ್ರಮ ಕೊನೆಯ ಹಂತ ತಲುಪಿದೆ .ಏಪ್ರಿಲ್ ೧೪, ೧೫ ರಂದು ಫ್ಯಾಮಿಲಿ ಪವರ್ ನ ಗ್ರಾಂಡ್ ಫಿನಾಲೆ ಪ್ರಸಾರವಾಗಲಿದೆ . ಕಲರ್ಸ್ ಕನ್ನಡದ ಸೀರಿಯಲ್ ಸ್ಟಾರ್ಗಳು ಸ್ಪರ್ದಿಸಲು ರೆಡಿ ಆಗಿದ್ದರೆ