Sandalwood's abhinaya chakravarthy Sudeep has got a big craze for bikes and cars. He has many cars and bikes and now another new bike has joined his favourite list
ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಗೆ ಬೈಕ್ ಹಾಗು ಕಾರ್ ಗಳ ಮೇಲೆ ಇನ್ನಿಲ್ಲದ ಪ್ರೀತಿ . ಸಾಕಷ್ಟು ಕಾರ್ ಹಾಗು ಬೈಕ್ ಹೊಂದಿರುವ ಸುದೀಪ್ ಈಗ ಮತ್ತೊಂದು ಹೊಸ ಬೈಕ್ ಖರೀದಿಸಿದ್ದಾರೆ