ಚೌಕ, ಮೋನಾಲೀಸ , ಜೊತೆ ಜೊತೆಯಲಿ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮತ್ತೊಂದು ಸಿನಿಮಾದಲ್ಲಿ ಅತಿಥಿ ಪಾತ್ರ ನಿಭಾಯಿಸಲಿದ್ದಾರೆ.
Challenging star Darshan has played guest role in many movies like Monalisa, Jotey joteyali, Chowka. He is yet again playing a guest role in Prajwal devraj's
Inspector Vikram movie.