ದರ್ಶನ್ ಹೊಸ ಲುಕ್ ನೋಡಿ ದಂಗಾದ ಅಭಿಮಾನಿಗಳು | Filmibeat Kannada

Filmibeat Kannada 2018-04-23

Views 1.1K

Challenging star darshan is known for his simplicity. He always dresses up formally fo any function . But this time for an even he dressed up in a different attire and has surprised his fans by his new look

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನೆಯಂಗಳಲ್ಲಿ ಮಾತ್ರ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ ಆದ್ರೆ ನಿಜ ಜೀವನದಲ್ಲಿ ದರ್ಶನ್ ತುಂಬಾ ಸಿಂಪಲ್ . ಯಾವುದೇ ಕಾರ್ಯಕಮಕ್ಕೆ ಹೋದ್ರು ದರ್ಶನ್ ನಾರ್ಮಲ್ ಆಗಿ ಹೋಗ್ತಾರೆ .ಆದ್ರೆ ಈ ಬಾರಿ ಮಾತ್ರ ದರ್ಶನ್ ಒಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ

Share This Video


Download

  
Report form
RELATED VIDEOS