Roaring star shrimurali has acted with manya in shambu movie. Manya after her wedding has stayed away from films. But now shrimurali has sent a love message to
manya.
ಶಂಬು ಸಿನಿಮಾದಲ್ಲಿ ಮಾನ್ಯ ಜೊತೆ ಶ್ರೀ ಮುರಳಿ ನಟಿಸಿರೋ ವಿಚಾರ ನಿಮಗೆಲ್ಲ ಗೊತ್ತಿದೆ. ನಟಿ ಮಾನ್ಯ ಮದುವೆ ಮಾಡಿಕೊಂಡು ಸಿನಿಮಾ ರಂಗದಿಂದ ದೂರ ಉಳಿದಿದ್ದು ಗೊತ್ತಿದೆ . ಆದ್ರೆ ಶ್ರೀ ಮುರಳಿ ಈಗ ಮನ್ಯಾಗೆ ಲವ್ ಮೆಸೇಜ್ ಒಂದನ್ನ ಕಳಿಸಿದ್ದಾರೆ