Veteran actor Late ashwath's son Shankar ashwath who has got chance in yajamana movie because of darshan has now wrote few lines about darshan. He now is acting in
other kannada movies too.
ಅವಕಾಶ ಕೊಟ್ಟ ದರ್ಶನ್ ಬಗ್ಗೆ ಫೇಸ್ಬುಕ್ ನಲ್ಲಿ ಅಶ್ವಥ್ ಏನು ಹೇಳಿದ್ದಾರೆ ನೋಡಿ .ಅವರ ಈ ಪರಿಸ್ಥಿತಿ ಕಂಡ ದರ್ಶನ್ ಶಂಕರ್ ಸಹಾಯಕ್ಕೆ ಮುಂದಾಗಿದ್ದರು . ತಮ್ಮ ಸಿನಿಮಾದಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು . ಈಗ ಈ ಕಾರಣಕ್ಕೆ ಶಂಕರ್ ಫೇಸ್ಬುಕ್ ನಲ್ಲಿ ದರ್ಶನ್ ಬಗ್ಗೆ ಬರೆದುಕೊಂಡಿದ್ದಾರೆ