ಅಂತೂ ಇಂತೂ ದಿ ವಿಲನ್ ಟೀಸರ್ ಬಗ್ಗೆ ಬಾಯಿ ಬಿಟ್ರು ಪ್ರೇಮ್ | Filmibeat Kannada

Filmibeat Kannada 2018-04-26

Views 1.3K

Director jogi prem's most expected movie is The villain. Century star shivrajkumar and sudeep are playing a lead role in the movie. Its been months people are waiting for the release of the teaser. Finally , prem has revealed the release date of the teaser

ದಿ ವಿಲನ್ ಪ್ರೇಮ್ ನಿರ್ದೇಶನದ ಮೋಸ್ಟ ಎಕ್ಸ್ಪೆಕ್ಟೆಡ್ ಸಿನಿಮಾ .ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯಿಸುತ್ತಿರುವ ಈ ಸಿನಿಮಾದ ದೊಡ್ಡ ಸೀಕ್ರೆಟ್ ರಿವೀಲ್ ಆಗಿದೆ. ಟೀಸರ್ ರಿಲೀಸ್ ಗೆ ಕಾಯುತ್ತಿದ್ದ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಪ್ರೇಮ್

Share This Video


Download

  
Report form
RELATED VIDEOS