Master dancer colors kannada channels dance reality show. Chandan shetty after winning big boss Kannada season 5 title came as a judge of this show. Many opposed it asked to bring vinod rajkumar as a judge . Finally he is on the sets of master dancer
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿಯನ್ನು ಜಡ್ಜ್ ಮಾಡಿದ್ದಕ್ಕೆ ಭಾರಿ ವಿರೋಧಗಳು ವ್ಯಕ್ತವಾಗಿದ್ದವು . ಆ ಜಾಗಕ್ಕೆ ವಿನೋದ್ ರಾಜಕುಮಾರ್ ಕೂರಬೇಕು ಅನ್ನೋ ಮಾತು ಕೇಳಿ ಬಂದಿದ್ದವು . ಈಗ ಆ ಅಸೆ ಈಡೇರಿದೆ !