Challenging star darshan is a person with great heart. He has always supported and helped his friends and costars . He has now helped one of his friend for his new movie
ದರ್ಶನ್ ಸ್ನೇಹ ಜೀವಿ ಅನ್ನೋದು ಎಲ್ಲರಿಗು ಗೊತ್ತು . ಸ್ನೇಹಕ್ಕೆ ಏನಾದ್ರು ಮಾಡ್ತಾರೆ ದರ್ಶನ್. ಈಗ ಅದೇ ರೀತಿಯಲ್ಲಿ ಸ್ನೇಹಿತನೊಬ್ಬನ ಸಿನೆಮಾಗೆ ಧ್ವನಿ ಕೊಟ್ಟಿದ್ದಲ್ಲದೆ ಆಡಿಯೋ ರಿಲೀಸ್ ಗು ಹೊರಟಿದ್ದಾರೆ .
ತಾನು ಬೆಳೆಯೋದರ ಜೊತೆಗೆ ತಮ್ಮವರನ್ನು ಬೆಳೆಸೋ ಹೃದಯವಂತ ದರ್ಶನ್