Shivamogga district Bhadravathi based youth Praveen D.Bande begins bicycle yatra from Shimoga to Chamundeshwari constituency, Mysuru 280 km and he will request the people to Siddu solisi Rajya ulisi.
'ಸಿದ್ದು ಸೋಲಿಸಿ ರಾಜ್ಯ ಉಳಿಸಿ' ಎಂದು ಯುವಕನೊಬ್ಬ ಸೈಕಲ್ ಯಾತ್ರೆ ಆರಂಭಿಸಿದ್ದಾನೆ. ಶಿವಮೊಗ್ಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ತನಕ ಯಾತ್ರೆ ನಡೆಯಲಿದೆ.