ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಉತ್ತರಹಳ್ಳಿಯ ನಿವಾಸಿಯೊಬ್ಬರು, ಇಲ್ಲಿ ಕಸದ್ದೇ ಸಮಸ್ಯೆ. ಎಲ್ಲಾ ತಂದು ರೋಡಿನಲ್ಲೇ ಹಾಕುತ್ತಾರೆ. ಅದು ಬದಲಾಗಬೇಕು. ಜೊತೆಗೆ ಮುಂದಿನ ಚುನಾವಣೆಯಲ್ಲಿ BJP ಸರ್ಕಾರ ಗೆಲ್ಲಬೇಕು ಎಂದು ಹೇಳಿದರು.