Kannada actrees Meghana raj and chiranjeevi sarja got married recently. After marriage chiru got busy with his new movie and meghana's new movie iruvudellav bittu is all set to get released !
ಮೇಘನಾ ಹಾಗೂ ಚಿರಂಜೀವಿ ಸರ್ಜಾ ರೀಸೆಂಟ್ ಆಗಿ ಮದುವೆ ಆಗಿದ್ದಾರೆ . ಮದುವೆ ಆದ ಮೇಲೆ ಚಿರು ಅಮ್ಮ ಐ ಲವ್ ಯು ಸಿನಿಮಾದಲ್ಲಿ ಬ್ಯುಸಿ ಆದ್ರೆ ಮೇಘನಾ ನಟನೆಯ ಇರುವುದೆಲ್ಲವಾ ಬಿಟ್ಟು ಸಿನಿಮಾ ರಿಲೀಸ್ ಆಗೋಕೆ ರೆಡಿ ಆಗಿದೆ !