ಹೇಗಿದೆ ನೋಡಿ ಶಿವಣ್ಣ ಸುದೀಪ್ ರಗಡ್ ಲುಕ್ | Filmibeat Kannada

Filmibeat Kannada 2018-05-21

Views 1K

Prem's the villain movie is creating hype day by day. People are eagerly waiting for the release of the movie, but now first look of shivanna and sudeep from the movie has got released and they both look extremely stunning

ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಜನ ಕಾತುರದಿಂದ ಕಾಯುತ್ತಿದ್ದಾರೆ . ಆದ್ರೆ ಸಿನಿಮಾ ರಿಲೀಸ್ ಯಾವಾಗ ಆಗುತ್ತೆ ಅನ್ನೋದು ಗೊತ್ತಿಲ್ಲ ಆದ್ರೀಗ ಸಿನಿಮಾದಲ್ಲಿ ಶಿವಣ್ಣ ಹಾಗೂ ಸುದೀಪ್ ಲುಕ್ ಹೇಗಿರತ್ತೆ ಅನ್ನೋದು ರಿವೀಲ್ ಆಗಿದೆ ನೋಡಿ

#shivarajkumar #sudeep #thevillain

Share This Video


Download

  
Report form
RELATED VIDEOS