Kiccha sudeep is well known for his acting and also for his style. He is also known as style icon of Sandalwood. Recently sudeep's poster from the villain
got released and fans are following the same style and is trending in social media
ಶಿವರಾಜಕುಮಾರ್ ನಡೆಸಿಕೊಡುವ ನಂಬರ್ ಒನ್ ಯಾರಿ ವಿಥ್ ಶಿವಣ್ಣ ಕಾರ್ಯಕ್ರಮದಲ್ಲಿ ದಿ ವಿಲನ್ ಸಿನಿಮಾದ ಎರೆಡು ಫೋಟೋಗಳು ರಿಲೀಸ್ ಆಗಿದ್ದು ಸುದೀಪ್ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದರೆ .
ಸುದೀಪ್ ತರಹ ಫೋಟೋ ಗೆ ಪೋಸ್ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡ್ತಿದ್ದಾರೆ ..