Rebel star is one of the senior actor in Sandalwood. Sandalwood people will always listen to his words. Recently he has warned yash and now its Druva sarja's turn
ಅಂಬಿ ರೆಬೆಲ್ ಸ್ಟಾರ್ , ಇವರ ಮಾತು ಅಂದ್ರೆ ಎಲ್ಲರಿಗು ಇಷ್ಟ . ಅಂಬಿ ಹೇಳೋ ಮಾತನ್ನ ಯಾರು ಮೀರಲ್ಲ . ಇತ್ತೀಚಿಗೆ ಅಂಬಿ ಗಡ ತೆಗೆಸು ಅಂತ ಯಶ್ ಗೆ ವಾರ್ನಿಂಗ್ ಕೊಟ್ಟಿದ್ರು ಈಗ ದ್ರುವಗೆ ಅಂಬಿ ವಾರ್ನಿಂಗ್ ಕೊಟ್ಟಿದ್ದಾರೆ