ಕುರುಕ್ಷೇತ್ರ ಸಿನಿಮಾ ನೋಡ್ಬೇಕು ಅಂದ್ರೆ ರವಿಮಾಮ ಅಪ್ಪಣೆ ಬೇಕಂತೆ | Filmibeat Kannada

Filmibeat Kannada 2018-06-02

Views 391

ದರ್ಶನ ಅಭಿನಯದ ೫೦ ನೇ ಸಿನಿಮಾ ಕುರುಕ್ಷೇತ್ರ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ . ಸಿನಿಮಾ ಶೂಟಿಂಗ್ ಎಲ್ಲ ಮುಗಿದು ಡಬ್ಬಿಂಗ್ ಸಹ ಮುಗಿದಿದೆ ಆದ್ರೆ ರವಿಚಂದ್ರನ್ ಭಾಗದ ಡಬ್ಬಿಂಗ್ ಬಾಕಿ
ಇದ್ದು ಅವರು ಅದನ್ನ ಪೂರ್ಣ ಮಾಡಿದ ನಂತರವೇ ನಮಗೆ ಸಿನಿಮಾ ನೋಡಿ ಭಾಗ್ಯ ಸಿಗಲಿದೆ

Fans are eagerly waiting to watch challenging stars's 50th movie kurukshetra. The team is done with the shooting and dubbing of all the characters but Ravichandran
has to finish his part of dubbing. If he finishes that then only the movie can be released soon

Share This Video


Download

  
Report form
RELATED VIDEOS