Why former Congress man and sitting JDS MLA from Hunsur (Mysuru district) Arakalgud H Vishwanath could not get the ministerial birth in the JDS - Congress coalition government? Is this because of rift between him and Siddaramaiah or any other reasons?
ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಕೆಲವು ತಿಂಗಳ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿ, ಜೆಡಿಎಸ್ ಪಾಳಯಕ್ಕೆ ಸೇರಿ, ಹುಣಸೂರಿನಿಂದ ಗೆದ್ದಿದ್ದ ಅರಕಲಗೂಡು ವಿಶ್ವನಾಥ್ ಅವರಿಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಗ್ಯಾರಂಟಿ ಎಂದೇ ಹೇಳಲಾಗುತ್ತಿತ್ತು?